ಈಶ್ವರಮಂಗಲ: ಮಾಂಡೋವಿ ಮೋಟಾರ್ಸ್ ಶಾಖೆಗೆ 1 ವರ್ಷದ ಸಂಭ್ರಮ: ಸೆ.16ಕ್ಕೆ ಪ್ರಥಮ ವಾರ್ಷಿಕೋತ್ಸವ
Ishwaramangala: ಇಲ್ಲಿನ 'ಮಾಂಡೋವಿ ಮೋಟಾರ್ಸ್' ಶಾಖೆಯು 1 ವರ್ಷದ ಸಂಭ್ರಮದಲ್ಲಿದ್ದು, ಸೆ.16 ರಂದು ಪ್ರಥಮ ವಾರ್ಷಿಕೋತ್ಸವ ಸಮಾರಂಭವು ಅದ್ದೂರಿಯಾಗಿ ನಡೆಯಲಿದೆ.
ಪುತ್ತೂರು (ಈಶ್ವರಮಂಗಲ): ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ 'ಮಾಂಡೋವಿ ಮೋಟಾರ್ಸ್'ನ ಈಶ್ವರಮಂಗಲ ಶಾಖೆಯು ಯಶಸ್ವಿಯಾಗಿ 1 ವರ್ಷ ಪೂರೈಸಿದೆ.
ಸೆ.16 ರಂದು ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಮತ್ತು '100 ಗ್ರಾಹಕರ ವಿಶ್ವಾಸೋತ್ಸವ' ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಈ ಸಮಾರಂಭವು ಶುರುವಾಗಲಿದೆ.
ವಿಶೇಷ ಮೈಲಿಗಲ್ಲು:
ತನ್ನ ಗುಣಮಟ್ಟದ ಸೇವೆ, ಪಾರದರ್ಶಕ ವ್ಯವಹಾರ ಹಾಗೂ ಗ್ರಾಹಕರ ಬೆಂಬಲದೊಂದಿಗೆ, ಅತ್ಯಲ್ಪ ಅವಧಿಯಲ್ಲಿ 100 ಸಂತುಷ್ಟ ಗ್ರಾಹಕರ ಮೈಲಿಗಲ್ಲನ್ನು ಸಾಧಿಸಲು ಈಶ್ವರಮಂಗಲ ಶಾಖೆ ಸಫಲವಾಗಿದೆ. ಗ್ರಾಹಕರು ಸಂಸ್ಥೆಯ ಮೇಲಿಟ್ಟಿರುವ ಅಪಾರ ವಿಶ್ವಾಸಕ್ಕೆ ಧನ್ಯವಾದ ಅರ್ಪಿಸುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರತಿಯೊಬ್ಬ ಗ್ರಾಹಕರು, ಬಂಧು-ಮಿತ್ರರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಮಾಂಡೋವಿ ಮೋಟಾರ್ಸ್ ಆಡಳಿತ ಮಂಡಳಿಯು ಕೋರಿದೆ. ಹೆಚ್ಚಿನ ವಿವರಗಳಿಗಾಗಿ +91 7259014047 ಸಂಖ್ಯೆಯನ್ನು ಸಂಪರ್ಕಿಸಬಹುದು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.