ಕವನ: ಪ್ರಕೃತಿ

ದೀಪಾವಳಿ ವಿಶೇಷಾಂಕಕ್ಕೆ ಸಂಬಂಧಿಸಿದಂತೆ ಹಿತೇಶ್‌ ನಡುಬೈಲ್‌ ಕುಂಟಾರ್‌ ಅವರು ಬರೆದ ಕವನ.

Nov 9, 2026 - 17:24
Nov 9, 2026 - 17:39
ಕವನ: ಪ್ರಕೃತಿ

ಮುಂಜಾನೆಯ ಹೊತ್ತು
ಸೂರ್ಯ ಬರುವ ಗತ್ತು
ಎಲೆಗಳು ಮಂಜಿನಿಂದಿಗೆ ಮುಡಿದ
ಕಿರಣಗಳಿಗೆ ಕಾಯುವ ಹವ್ಯಾಸವಿತ್ತು
ಅದರಡಿಗೆ ಅರಳಿ ದೇವರ ಪಾದ
ಮಾತೆಯರ ಮಡಿ ಸೇರುವ ಆಸೆ ಹೂವಿಗಿತ್ತು
ಭೂಮಿತಾಯಿಗೆ ಮುತ್ತಿಕ್ಕಿ ಬಂಡೆಗಳ
ನಡುವೆ ಹರಿದು ನದಿಗಳಿಗೆ ಸೇರುವ
ಅವಸರ ನಿರೀಕ್ಷಿತ್ತು
ಪ್ರಕೃತಿಯನ್ನು ಹೊಗಳಲು ಪ್ರಕೃತಿಯೇ
ಸೃಷ್ಟಿಸಿದ ಜೀವಿಯ ವರ್ಣನೆ ಇದಾಗಿತ್ತು

ಹಿತೇಶ್ ನಡುಬೈಲ್‌ ಕುಂಟಾರ್

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.