ದಕ್ಷಿಣ ಕನ್ನಡದಲ್ಲಿ 54 ಸಂಘ-ಸಂಸ್ಥೆ ಸೇರಿ ಒಟ್ಟು 173 ಮಂದಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಬರೋಬ್ಬರಿ 173 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ವೈಯಕ್ತಿಕ ನೆಲೆಯಲ್ಲಿ 119 ಮಂದಿ ಸಾಧಕರಿಗೆ ಹಾಗೂ ಸಂಘ-ಸಂಸ್ಥೆಗಳ ಸಾಧನೆ ನೆಲೆಯಲ್ಲಿ ಒಟ್ಟು 54 ಸಂಸ್ಥೆಗಳನ್ನು ಗುರುತಿಸಲಾಗಿದೆ. ಪ್ರಶಸ್ತಿಗೆ ಭಾಜನರಾದವರ ಪೈಕಿ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯದ ಸಾಧಕರು ಎನ್ನುವುದು ಗಮನಾರ್ಹ. ಈ ನಡುವೆ, ಪ್ರಶಸ್ತಿ ಪಡೆಯುವುದಕ್ಕೆ ಕೊನೆಯ ದಿನವಾದ ನಿನ್ನೆ ಸಾಕಷ್ಟು ಲಾಬಿ-ಒತ್ತಡಗಳು ಮುಂದುವರಿದ ಕಾರಣ ಅಂತಿಮವಾಗಿ ನ.1೧ ಬೆಳಗ್ಗೆ ಅಂದರೆ, ರಾಜ್ಯೋತ್ಸವ ದಿನವೇ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಒಟ್ಟು 119 ಸಾಧಕರು ಹಾಗೂ 54 ಸಂಘ-ಸಂಸ್ಥೆಗಳು ಸೇರಿದಂತೆ ಒಟ್ಟು 173 ಸಾಧಕರನ್ನು ಗುರುತಿಸಲಾಗಿದೆ. ಕಲೆ, ಶಿಕ್ಷಣ, ಯಕ್ಷಗಾನ, ಆರೋಗ್ಯ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಲಾಗಿದೆ.
ಆಯ್ಕೆಯಾದ ಪ್ರಮುಖ ಸಾಧಕರು ಮತ್ತು ಅವರ ಕ್ಷೇತ್ರಗಳ ವಿವರ ಹೀಗಿದೆ:
ಡಾ.ರಮೀಳಾ ಶೇಖರ್ -ಮಾನಸಿಕ ಆರೋಗ್ಯ ತಜ್ಞ, ಶ್ರೀ ಅಣ್ಣು ಪೂಜಾರಿ(ಕಂಬಳ ಕ್ಷೇತ್ರ), ಶ್ರೀ ಲೋಕೇಶ್ ಶೆಟ್ಟಿ(ಕಂಬಳ), ಶ್ರೀ ವಿನ್ಸೆಂಟ್ ಪಿಂಟೋ(ಕಂಬಳ ಕ್ಷೇತ್ರ), ಶ್ರೀ ಮೋಹನ ಕೊಪ್ಪಳ ಕದ್ರಿ - ಕಲಾ ಕ್ಷೇತ್ರ (ನಾಟಕ ರಂಗ), ಶ್ರೀ ರವಿ ಕುಮಾರ್ ಸುರತ್ಕಲ್ ಹಾಗೂ ಶ್ರೀ ರಾಜೇಶ್ ಕೆಂಚನಕೆರೆ(ಯಕ್ಷಗಾನ).
ಶ್ರೀ ಡಿ ಸಂಜೀವ ಪೂಜಾರಿ-ಕಲಾ ಕ್ಷೇತ್ರ (ಯೋಗ/ಹೈನುಗಾರಿಕೆ), ಶ್ರೀ ಝುಬೇರ್ ಅಹಮದ್ ಖಾನ್ - ಕಲಾ ಕ್ಷೇತ್ರ (ಲಲಿತ ಕಲೆ), ಶ್ರೀಮತಿ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್ - ಕಲಾ ಕ್ಷೇತ್ರ / ಸಾಂಸ್ಕೃತಿಕ, ಶ್ರೀ ಸುರೇಂದ್ರ ಕೆ- ಕೃಷಿ ಕ್ಷೇತ್ರ. ಸುಷ್ಮಾ ತಾರಾನಾಥ(ಕ್ರೀಡೆ), ಶ್ರೀ ಅರುಣ್ ಬ್ಯಾಪಿಸ್ಟ್(ಕ್ರೀಡೆ), ಶ್ರೀ ಲಿಖಿತ್ ರಾಮಚಂದ್ರ (ಕ್ರೀಡೆ), ಮತ್ತು ಶ್ರೀ ಸುರೇಶ ಪಟ್ಟಣಗೆರೆ (ಮ್ಯಾರಥಾನ್). ಜೆಸ್ನಿ ಕೊರೆಯ -ಸ್ಟೇಟಿಂಗ್, ಸುಂದರ(ಜಾನಪದ), ಶ್ರೀ ಬೇಬಿ ಪರವ(ಜಾನಪದ), ಶೀನ ನಲಿಕೆ(ಜಾನಪದ), ಮತ್ತು ಶ್ರೀ ಸತೀಶ್ ಪಂಬದ - ಜಾನಪದ ಕ್ಷೇತ್ರ-ದೈವ ನರ್ತಕ).
ಶ್ರೀ ಕಿಶೋರ್ ಶೆಟ್ಟಿ ದೆಪ್ಪುಣೆಗುತ್ತು(ಜಾನಪದ), ಶ್ರೀ ಶಶಾಂಕ ಶಂಕರ ನೆಲ್ಲಿತ್ತಾಯ(ಜಾನಪದ ಕ್ಷೇತ್ರ-ದೈವರಾಧನೆ), ಶ್ರೀ ರಂಜಿತ್ - ಜಾನಪದ ಕ್ಷೇತ್ರ (ನೃತ್ಯ), ಶ್ರೀ ಹಳ್ಳಿಮನೆ ಹೈದರ್ ಆಲಿ ಕೆ.ಎ(ಜಾನಪದ ಕ್ಷೇತ್ರ), ಶ್ರೀ ಕೆ.ವೇದನಾಥ ಸುವರ್ಣ(ಧಾರ್ಮಿಕ) ಹಾಗೂ ಲಯನ್ ಪಿ ಲೋಕನಾಥ ಶೆಟ್ಟಿ(ಧಾರ್ಮಿಕ ಕ್ಷೇತ್ರ). ಶ್ರೀ ಗಂಗಾಧರ ಮಟ್ಟಿ(ಪತ್ರಿಕೋದ್ಯಮ), ಮುಹಮ್ಮದ್ ಆರಿಫ್ ಪಡುಬಿದ್ರಿ(ಪತ್ರಿಕೋದ್ಯಮ), ಶ್ರೀ ದಿವಾಕರ ಬೈಕಂಪಾಡಿ(ಪತ್ರಿಕೋದ್ಯಮ), ಮತ್ತು ಶ್ರೀ ಕಿರಣ್ ಸಿರ್ಸಿಕರ್(ಪತ್ರಿಕೋದ್ಯಮ ಕ್ಷೇತ್ರ). ಡಾ ಸುರೇಶ್ ರಾವ್( ವೈದ್ಯಕೀಯ ಕ್ಷೇತ್ರ), ಡಾ ಪಂಡಿತ್ ಮುಹಮ್ಮದ್(ಆಯುರ್ವೇದ), ಡಾ ಮಹೇಶ್ ಕುಮಾರ್ ಶೆಟ್ಟಿ ಹೆಚ್(ಶಿಕ್ಷಣ), ಪ್ರೊ ಮೊಹಮ್ಮದ್ ಸದಾಕತ್(ಶಿಕ್ಷಣ), ಮತ್ತು ಶ್ರೀ ಹರೀಶ್ ಕೇವಳ(ಶಿಕ್ಷಣ ಕ್ಷೇತ್ರ), ಕು ರಿಶಲ್ ಮೆಲ್ಬಾ ಕ್ರಾಸ್ತಾ(ಸಂಗೀತ ಕ್ಷೇತ್ರ).
ಶ್ರೀ ರಕ್ಷಾ ಎಸ್ ಎಚ್ ಪೂಜಾರಿಶಾಸ್ತ್ರೀಯ ಸಂಗೀತ), ಡಾ ಹರ್ಷ ಕುಮಾರ್ ರೈ ಮಾಡಾವು(ಸಮಾಜ ಸೇವೆ), ಡಾ ಉಮ್ಮರ್ ಬಿ ಎಮ್ ಹಾಜಿ(ಸಮಾಜ ಸೇವೆ), ಸಿದ್ದಿಕ್ ಇಸ್ಮಾಯಿಲ್ ಎಂ(ಸಮಾಜ ಸೇವೆ), ಮುಹಮ್ಮದ್ ಇಕ್ಬಾಲ್ ಬಾಳಿಲ(ಸಮಾಜ ಸೇವೆ), ಶ್ರೀಮತಿ ಮೈಮುನಾ ಮೊಯಿದೀನ್ ಕುಕ್ಕಾಡಿ(ಸಮಾಜ ಸೇವೆ), ಶ್ರೀ ಶ್ರೀನಿವಾಸ್ ಪದ್ಮನಾಭ ಸಪಲ್ಯ(ಸಮಾಜ ಸೇವೆ), ಶ್ರೀ ನಟರಾಜ ಪಿ(ಸಮಾಜ ಸೇವೆ), ಶ್ರೀ ಅರುಣ್ ಶೆಟ್ಟಿ(ಸಮಾಜ ಸೇವೆ), ಶ್ರೀ ಮೋಹನ್ ಕೆ ಗರೋಡಿ(ಸಮಾಜ ಸೇವೆ), ಶ್ರೀ ರವಿ ಕಕ್ಕೆಪದವು(ಸಮಾಜ ಸೇವೆ), ಶ್ರೀ ಪಿ ಎ ರಹಿಂ(ಸಮಾಜ ಸೇವೆ), ಶ್ರೀ ಸಂಜೀವ ಯಾನೆ ಪುರುಷೋತ್ತಮ(ಸಮಾಜ ಸೇವೆ), ಅಬ್ದುಲ್ ರಝಾಕ್ ಬಪ್ಪಳಿಗೆ(ಸಮಾಜ ಸೇವೆ), ಮಹಮ್ಮದ್ ಝೂಬಿ(ಸಮಾಜ ಸೇವೆ), ಶ್ರೀ ಪವನ್ ಬಿ.ಟಿ ಪಲ್ಲತ್ತಡ(ಸಮಾಜ ಸೇವೆ), ಶ್ರೀ ಗಣೇಶ್ ಮುಲ್ಕಿ ನಾಯಕ್(ಸಮಾಜ ಸೇವೆ), ಬಿ ಅಹ್ಮದ್ ಬಾವ(ಸಮಾಜ ಸೇವೆ), ಶ್ರೀ ಎಂ. ಜನಾರ್ಧನ ಪೂಜಾರಿ(ಸಮಾಜ ಸೇವೆ), ಹಾಜಿ ಅಬ್ಬಾಸ್ ಕೆ(ಸಮಾಜ ಸೇವೆ), ಮತ್ತು ಶ್ರೀ ಸುಭಾಶ್ಚಂದ್ರ ಜೈನ್(ಸಮಾಜ ಸೇವೆ), ಜೋಯ್ ಮಸ್ಕರೇನ್ಹಸ್(ಸಮಾಜ ಸೇವೆ) ಹಾಗೂ ಶ್ರೀ ಯತೀಶ್ ಶೆಟ್ಟಿ ಕಟೀಲು(ಸಮಾಜ ಸೇವೆ).

ಕು.ವಿದುಷಿ ವಿದ್ಯಾಶ್ರೀ ರೈ (ಭರತನಾಟ್ಯ), ಶ್ರೀ ಆಲದಪದವು ಗೋಪಾಲ ಅಂಚನ್(ಸಾಂಸ್ಕೃತಿಕ) ಹಾಗೂ ಶ್ರೀಮತಿ ಪ್ರತಿಭಾ ಸಾಲ್ಯಾನ್ (ನೃತ್ಯ), ಯೂಸುಫ್ ಎಂ.(ಸಾಹಿತ್ಯ) ಹಾಗೂ ಶ್ರೀ ಚಂದ್ರಶೇಖರ ಪೆರಾಲು(ಸಾಹಿತ್ಯ ಕ್ಷೇತ್ರ),
ಶ್ರೀ ಕೊಂಡಾಣ ನಾರಾಯಣ ರೈ(ಕಂಬಳ) ಹಾಗೂ ಶ್ರೀ ರಾಜೇಶ್ ಮಾರ್ನಾಡು(ಕಂಬಳ ಕ್ಷೇತ್ರ),
ಎಮಿಲ್ಡಾ ಅಲಿಸ್ ಡಿ.ಸೋಜ (ಕೃಷಿ ಕ್ಷೇತ್ರ), ಅಬ್ದುಲ್ಲಾ ಅಜಿಜಾ(ಸಮಾಜ ಸೇವೆ), ಶ್ರೀ ಮೌರಿಸ್ ಮೊಂತೆರೋ(ಸಂಕೀರ್ಣ), ಶ್ರೀ ರಶೀದ್ ಉಳ್ಳಾಲ(ಸಮಾಜ ಸೇವೆ), ಶ್ರೀ ಹಾಜಿ ಅಬೂಬಕ್ಕರ್(ಸಮಾಜ ಸೇವೆ), ಶ್ರೀ ರಝಾಕ್(ಹೊರನಾಡ ಕನ್ನಡಿಗ).
ಶ್ರೀ ಪ್ರವೀಣ್ ಮಾರ್ಟಿಸ್(ಶಿಕ್ಷಣ ಕ್ಷೇತ್ರ), ಶ್ರೀ ಶ್ರೀಕರ ಕಿಣಿ( ಧಾರ್ಮಿಕ ಕ್ಷೇತ್ರ), ಶ್ರೀ ಸುಂದರ ಬಂಗಾಡಿ(ಯಕ್ಷಗಾನ), ಶ್ರೀ ಐಕಳ ಹರೀಶ್ ಶೆಟ್ಟಿ(ಸಮಾಜ ಸೇವೆ), ಶ್ರೀಮತಿ ಪುಷ್ಪಾವತಿ ಬಿ ಎಂ(ಕ್ರೀಡಾ ಕ್ಷೇತ್ರ), ಡಾ ವಿ ಕೆ ಹೆಗ್ಡೆ(ವೈದ್ಯಕೀಯ ಕ್ಷೇತ್ರ), ಪ್ರೊ. ಎಂ ಶಶಿಧರ ಕೋಟ್ಯಾನ್(ಶಿಕ್ಷಣ ಕ್ಷೇತ್ರ), ಶ್ರೀ ಭರತ್ ಕುಮಾರ್(ರಂಗಭೂಮಿ), ಶ್ರೀ ಶಶಿಧರ್ ಕೆ ಬಂಡಿತ್ತಡ್ಕ(ರಂಗಭೂಮಿ), ಹಾಗೂ ಶ್ರೀ ರಾಜೇಶ್ ಕೊಟ್ಟಾರಿ ಅಳಪೆ(ರಂಗಭೂಮಿ), ಶ್ರೀ ಮನೋಹರ ಬಳಂಜ(ಪತ್ರಿಕೋದ್ಯಮ ಕ್ಷೇತ್ರ), ಶ್ರೀ ಸೈಯದ್ ಮೀರಾ ಸಾಹೇಬ್(ಸಮಾಜ ಸೇವೆ), ಶ್ರೀ ಪ್ರಶಾಂತ್ ಕಾಫಿಕಾಡ್(ಜಾನಪದ ಕ್ಷೇತ್ರ), ಶ್ರೀ ಅಕ್ಷಯ್ ಆಳ್ವ(ಕೃಷಿ ಕ್ಷೇತ್ರ), ಶ್ರೀ ವಾಸುದೇವ ಕೋಣಾಜೆ(ಕಲಾ ಕ್ಷೇತ್ರ), ಶ್ರೀ ವೆಂಕಟೇಶ್ ಪಾವಂಜೆ(ಪಾಕತಜ್ಞ), ಶ್ರೀ ಸಿದ್ದೀಕ್ ನಿರಾಜೆ(ಪತ್ರಿಕೋದ್ಯಮ ಕ್ಷೇತ್ರ), ಬಬಿತಾ ಡಿಸೋಜ(ಸ್ವ ಉದ್ಯೋಗ), ಶ್ರೀ ನಾರಾಯಣ ದೇವಾಡಿಗ(ಕಲಾ ಕ್ಷೇತ್ರ), ಶ್ರೀ ಮೋಹನ್ ಹಳೆಯಂಗಡಿ(ದೈವಾರಾಧನೆ), ಶ್ರೀ ಸತೀಶ್ ಕಕ್ಕೆಪದವು(ಸಾಹಿತ್ಯ), ಶ್ರೀ ತುಳಸೀದಾಸ ಕುಳೂರು(ಕ್ರೀಡಾ ಕ್ಷೇತ್ರ), ಶ್ರೀ ರಮೇಶ್ ಯಾದವ್(ಸಮಾಜ ಸೇವೆ/ಪತ್ರಿಕೆ ವಿತರಣೆ), ಶ್ರೀ ಚಂದ್ರನಾಥ ಜೋಗಿ(ಕಲಾಕ್ಷೇತ್ರ), ಶ್ರೀ ರಫೀಕ್ ಮಾಸ್ಟರ್(ಸಮಾಜ ಸೇವೆ), ಶ್ರೀ ಸುರೇಶ್(ದೈವಾರಾಧನೆ), ಶ್ರೀ ಮೋನಪ್ಪ ಕೆ ಅಜಿಲಾಯ(ದೈವ ನರ್ತಕ), ಕುಮಾರಿ ಅದ್ವಿಕಾ ಬಾಕಿಲ(ಬಾಲ ಪ್ರತಿಭೆ), ಶ್ರೀ ಮಹಾಬಲೇಶ್ವರ ಹೆಬ್ಬಾರ್(ಸಾಹಿತ್ಯ), ಶ್ರೀ ಜಗದೀಶ್ ಆಚಾರ್ಯ(ಸಂಗೀತ), ಶ್ರೀ ಸುಧಾಕರ ನಾಯಕ್(ಸಮಾಜ ಸೇವೆ), ರೀಟಾ ಮರಿಯಾ ಮೀನೇಜಸ್(ಕೃಷಿ ಕ್ಷೇತ್ರ), ಶ್ರೀ ರಾಜಮಣಿ ರಾಮಕುಂಜ(ಸಾಹಿತ್ಯ), ಸತೀಶ್ ಪೂಜಾರಿ(ಅನಿವಾಸಿ ಭಾರತೀಯ), ಶ್ರೀ ಸಂದೀಪ್ ದೇವಾಡಿಗ(ಸಂಗೀತ), ಶ್ರೀ ಸಂಶೂದ್ದೀನ್ ಸಲ್ಮಾರ(ನಾಟಿ ವೈದ್ಯ), ದೇವಿಕಾ ಪುರುಷೋತ್ತಮ್(ಯೋಗ), ಶ್ರೀ ನಾರಾಯಣ ಕುಂಬ್ರ(ಸಾಹಿತ್ಯ ಸೇವೆ), ಶ್ರೀಮತಿ ವೇದಾವತಿ(ಕ್ರೀಡಾವಿಭಾಗ), ಭಾಸ್ಕರ್ ಆರ್ಯ(ಯಕ್ಷಗಾನ), ಶ್ರೀ ರಾಧಾಕೃಷ್ಣ ಪುತ್ತೂರಾಯ(ಸಂಕೀರ್ಣ), ಶ್ರೀ ಸುಬ್ರಹ್ಮಣ್ಯ ಕೆ.ಎಂ.(ಕ್ರೀಡಾ ಕ್ಷೇತ್ರ), ಡಾ. ಮುಸ್ತಪಾ ಬಸ್ತಿಕೋಡಿ(ಶಿಕ್ಷಣ ಕ್ಷೇತ್ರ), ಉಸ್ಮಾನ್(ವಸ್ತು ಸಂಗ್ರಾಹಕ), ಶ್ರೀ ಮೂರ್ಜೆಬೆಟ್ಟು ಬಾಲಕೃಷ್ಣ ರೈ(ಸಮಾಜ ಸೇವೆ) ಹಾಗೂ ಅಬ್ದುಲ್ ರಜಾಕ್ ಸೂರಿಬೈಲ್(ಸಮಾಜ ಸೇವೆ).

2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಂಘ-ಸಂಸ್ಥೆ ವಿವರ ಹೀಗಿವೆ:
ಕಲಾ ಕ್ಷೇತ್ರ: ಶ್ರೀ ಮೂಕಾಂಬಿಕ ಚೆಂಡೆ, ಕೊಂಕ್ಣಿ ನಾಟಕ್ ಸಭಾ (ಕೊಂಕಣಿ), ಶ್ರೀ ಶಾರದಾ ಯಕ್ಷಗಾನ ಮಂಡಳಿ (ಯಕ್ಷಗಾನ), ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ (ಯಕ್ಷಗಾನ), ಮತ್ತು ಮುಳಿಹಿತ್ತು ಗೇಮ್ಸ್ ಟೀಮ್, ಕರ್ನಾಟಕ ಸಾವಯವ ಕೃಷಿ ಯೋಜನೆ, ಕೆ.ಎಂ.ಕೆ. ಮಂಜನಾಡಿ, ಕ್ರೀಡಾ ಕ್ಷೇತ್ರ: ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಟನ್ ಅಸೋಸಿಯೇಷನ್ ಹಾಗೂ ಝುಮಾನ್ ಬಾಯ್ಸ್ ಕಲ್ಲಡ್ಕ. ಸಮಾಜ ಸೇವೆ ಮತ್ತು ಇತರ ಕ್ಷೇತ್ರಗಳು: ಶ್ರೀ ನಿತ್ಯಾನಂದ ಯುವ ಮಂಡಲ, ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ ನಿ., ಭಾರತ್ ಸೋಷಿಯಲ್ ಮತ್ತು ವೆಲ್ವೇರ್ ಟ್ರಸ್ಟ್, ಬಂಟರ ಸಂಘ ಉಳ್ಳಾಲ, ಜಪ್ಪಿನಮೊಗರು ಗ್ರಾಮ ಯುವಕ ಮಂಡಲ, ಟೀಮ್ ಹನುಮಾನ್, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ಅಕ್ಷಯ ಚಾರಿಟೇಬಲ್ ಟ್ರಸ್ಟ್, ದೇವಾಡಿಗರ ಸುಧಾರಕ ಸಂಘ, ಸತ್ಯನಾಥ ಸೇವಾ ಬಳಗ, ಸ್ನೇಹ ಮಿಲನ ಕಲ್ಲಡ್ಕ, ಫ್ರೆಂಡ್ಸ್ ಕಾಪುಮಜಲು, ಯುವಕ ಮಂಡಲ ಚಿತ್ರಾಪು, ಬಂದರು ಯುವಕ ಮಂಡಲ, ಶ್ರೀ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್, ಜಲ್ಲಿಗುಡ್ಡೆ ಎಕ್ಸ್ ಪೋ ಕ್ಲಬ್, ಕಾಮಧೇನು ಮಹಿಳಾ ಸಹಕಾರ ಸಂಘ, ಪಿಲಾರು ಯುವಕ ಮಂಡಲ.
ನವಭಾರತ್ ಯುವಕ ಸಂಘ, ಶ್ರೀ ನಾಗಬ್ರಹ್ಮ ತರುಣ ವೃಂದ, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ, ಕಾಸರಗೋಡು ಜಿಲ್ಲಾ ಕುಲಾಲ ಸಂಘ (ಗಡಿನಾಡು ಕನ್ನಡಿಗ), ಸಂತೋಷ್ ಫ್ರೆಂಡ್ಸ್ ಕ್ಲಬ್ (ಗಡಿನಾಡು ಕನ್ನಡಿಗ), ಯಾದ್ ಫೌಂಡೇಶನ್, ಮರಿಯಲಾ ಸ್ಟಾರ್ ಎಸೋಸಿಯೇಶನ್, ಎಂ. ಮಂಗಳೂರು, ಕೀರ್ತಿ ಕ್ಲಬ್, ಅಯ್ಯಪ್ಪ ಸೇವಾ ಸಮಿತಿ, ಬಂಟರ ಸಂಘ ಜಪ್ಪು, ರಾಜ ಕೇಸರಿ ಸೇವಾ ಟ್ರಸ್ಟ್, ನುಸ್ಸುತುಲ್ ಸಂಸ್ಥೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಶಾರದಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್, ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ, ಮಡಿಲು ಸೇವಾ ತಂಡ, ದಿ ಮಹಿಳಾ ಸಭಾ, ನವದುರ್ಗ ಫ್ರೆಂಡ್ಸ್ ಸರ್ಕಲ್, ರಾರಾಸಂ ಫೌಂಡೇಶನ್, ನುಸುತುಲ್ ಇಸ್ಲಾಂ ಸಮಿತಿ, ದಿವ್ಯಜ್ಯೋತಿ ಕ್ರಿಕೆಟರ್ಸ್, ರೆಸ್ಕೂ ಚಾರಿಟೇಬಲ್ ಟ್ರಸ್ಟ್, ಮತ್ತು ತುಂರ್ಡ ಯುವಕ ಮಂಡಲ.
ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಸಾಂಸ್ಕೃತಿಕ ಪರಂಪರೆಯ ಉಳಿವಿಗೆ ಶ್ರಮಿಸುತ್ತಿರುವ ಈ ಎಲ್ಲಾ ಸಂಸ್ಥೆಗಳ ಸೇವೆಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.