ಈಶ್ವರಮಂಗಲ: ಗಣೇಶೋತ್ಸವಕ್ಕೆ ಸಮಿತಿ ರಚನೆ

Ishwaramangala Sri Panchalingeshwara Temple Public Ganesh Festival Committee Formed। ಪುತ್ತೂರು ತಾಲೂಕಿನ ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ದೇಗುಲ ಆವರಣದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವಕ್ಕಾಗಿ 'ಸಮಿತಿ' ರಚಿಸಲಾಯಿತು.

Jul 9, 2026 - 10:41
ಈಶ್ವರಮಂಗಲ: ಗಣೇಶೋತ್ಸವಕ್ಕೆ ಸಮಿತಿ ರಚನೆ

ದಕ್ಷಿಣ ಕನ್ನಡ: ಇಲ್ಲಿನ ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ದೇಗುಲ ಆವರಣದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವಕ್ಕಾಗಿ 'ಸಮಿತಿ' ರಚಿಸಲಾಯಿತು. 

ಗೌರವಾಧ್ಯಕ್ಷರಾಗಿ ಈಶ್ವರಮಂಗಲ ದೇವಸ್ಥಾನದ ಪವಿತ್ರ ಪಾಣಿ ಗೋಪಾಲಕೃಷ್ಣ ಕುಂಜಾತ್ತಾಯ, ಅಧ್ಯಕ್ಷರಾಗಿ ಹರೀಶ್‌ ಕುಮಾರ್‌ ಈಶ್ವರಮಂಗಲ, ಉಪಾಧ್ಯಕ್ಷರಾಗಿ ಗಾಯತ್ರಿ ಚಂದ್ರಶೇಖರ್‌ ಕತ್ರಿಬೈಲು, ಸುಂದರ ಜಿ ಮೆನಾಲ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್‌ ಎಂ ವಜ್ರಮೂಲೆ, ಕಾರ್ಯದರ್ಶಿಯಾಗಿ ಕೊರಗಪ್ಪ ಎಂ ಮುಡ್ಯ, ಕೋಶಾಧಿಕಾರಿಯಾಗಿ ಹರೀಶ್‌ ಈಶ್ವರಮಂಗಲ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಜಯರಾಜ್‌ ಮುಡ್ಯ ಆಯ್ಕೆಯಾದರು.


 
ಈ ವೇಳೆ ಉತ್ಸವ ಸಮಿತಿ ಗೌರವಾಧ್ಯಕ್ಷ ಕೆ.ರತನ್‌ ಕುಮಾರ್‌ ನಾಯ್ಕ್‌, ವಿಕ್ರಮ್‌ ರೈ ಸಾಂತ್ಯ, ನಾಗಪ್ಪ ಗೌಡ ಬೊಮ್ಮೆಟ್ಟಿ, ಕೇಶವ ರೈ, ಅಮೃತ ಕೆ.ಸಿ, ಗಾಯತ್ರಿ ಚಂದ್ರಶೇಖರ್‌, ಪುಷ್ಪಾವತಿ ಎಸ್‌ ಸಾಂತ್ತ, ಮೋಹನಾಂಗಿ, ವಸಂತಿ ಕುಶಾಲಪ್ಪ ಗೌಡ ಪಟ್ನೋಡಿ, ಶೈಲಜಾ ಕೆ.ಆರ್‌, ಜಯರಾಮ, ಚಂದ್ರಶೇಖರ್‌ ಜೆ, ಆನಂದ ಹೆಚ್‌ ಬಸಿರಡ್ಕ, ಚಿನ್ಮಯ ನಡುಬೈಲು, ಜಗನ್ನಾಥ ರೈ ನೆಲ್ಲಿತ್ತಡ್ಕ, ಸತೀಶ್‌ ಸುರುಳಿಮೂಲೆ, ಜಯರಾಮ ಮುಂಡ್ಯ, ಹರೀಶ್‌ ಪಿ, ದೇವಪ್ಪ, ಬಾಬು ಪಾಟಾಳಿ ಆರ್‌, ಗಿರೀಶ್‌ ಕುಮಾರ್‌ ರೈ, ಮಣಿಯಾನಿಎಸ್‌.ಎ, ರಮಾನಂದ ಕೆ, ದೀಪಕ್‌ ಕುಮಾರ್‌, ಪೂರ್ಣಿಮಾ ರೈ ಮತ್ತು ಹರೀಶ್‌ ಕುಮಾರ್‌ ರೈ ಇದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.