ದಕ್ಷಿಣ ಕನ್ನಡ, ಉಡುಪಿ ಕಂಬಳ: ಅನುದಾನ ಬಿಡುಗಡೆ.. ಶಾಸಕ ಅಶೋಕ್ ರೈ
Dakshina Kannada, Udupi Kambala: ದಕ್ಷಿಣ ಹಾಗೂ ಉಡುಪಿ ಜಿಲ್ಲೆಯ ಕಂಬಳ ಸಮಿತಿಗೆ ರಾಜ್ಯ ಸರ್ಕಾರದಿಂದ ತಲಾ ರೂ.5 ಲಕ್ಷ ಮಂಜೂರುಗೊಂಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
This site uses cookies. By continuing to browse the site you are agreeing to our use of cookies.