ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ

ಬಿಗ್ ಬಾಸ್ ಕನ್ನಡ ಸೀಸನ್ 11’ ಸೆಪ್ಟೆಂಬರ್ 29ರಂದು ಆರಂಭ ಆಯಿತು. ಸುದೀಪ್ ನಿರೂಪಣೆ, ಸ್ಪರ್ಧಿಗಳ ವಿವರಣೆ ನೋಡಲು ಫ್ಯಾನ್ಸ್ ಕಾದಿದ್ದರು.

Oct 12, 2024 - 03:55
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ

‘ಬಿಗ್ ಬಾಸ್ ಕನ್ನಡ ಸೀಸನ್ 11’ ಸೆಪ್ಟೆಂಬರ್ 29ರಂದು ಆರಂಭ ಆಯಿತು. ಸುದೀಪ್ ನಿರೂಪಣೆ, ಸ್ಪರ್ಧಿಗಳ ವಿವರಣೆ ನೋಡಲು ಫ್ಯಾನ್ಸ್ ಕಾದಿದ್ದರು. ಈ ಕಾರಣಕ್ಕೆ ಬಿಗ್​​ ಬಾಸ್​ಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಈ ಶೋನ ಟಿಆರ್​ಪಿ ಕೂಡ ಮೆಚ್ಚುಗೆ ಪಡೆದಿದೆ.ಬಿಗ್ ಬಾಸ್ ಕನ್ನಡ ಸೀಸನ್ 11’ರ ಗ್ರ್ಯಾಂಡ್ ಲಾಂಚ್​ಗೆ ಒಳ್ಳೆಯ ಟಿಆರ್​ಪಿ ಸಿಕ್ಕಿದೆ. 9.9 ಟಿವಿಆರ್ ಸಿಕ್ಕಿದ್ದು ಕಲರ್ಸ್ ವಾಹಿನಿ ಈ ವಿಚಾರವನ್ನು ಇತ್ತೀಚಿಗೆ ರಿವೀಲ್ ಮಾಡಿತ್ತು. ಈಗ ಇದನ್ನು ಕಲರ್ಸ್ ಕನ್ನಡ ಸಂಭ್ರಮಿಸಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್​ ಸೆಟ್​ಗೆ ಬಂದ ಬಳಿಕ ಕೇಕ್ ಕತ್ತರಿಸಲಾಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.