Jolly: ಜುಲೈ 31ಕ್ಕೆ ಜಾಲಿ ಸಿನಿಮಾ ರಿಲೀಸ್

Jolly: ಕನ್ನಡದ ಜಾಲಿ ಸಿನಿಮಾವು ಜುಲೈ 31 ಶುಕ್ರವಾರದಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ.

Jul 29, 2026 - 19:37
Jolly: ಜುಲೈ 31ಕ್ಕೆ ಜಾಲಿ ಸಿನಿಮಾ ರಿಲೀಸ್

ಕನ್ನಡದ ಜಾಲಿ (Jolly) ಸಿನಿಮಾವು ಜುಲೈ 31 ಶುಕ್ರವಾರದಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈಗಾಗಲೇ ಟ್ರೈಲರ್ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಯುವ ಪ್ರತಿಭೆ ತಾರುಷ್ ನಾಯಕ ನಟನಾಗಿ ಅಭಿನಯಿಸಿದ್ದು, ಅವರೇ ಸ್ವತಃ ಆಕ್ಷನ್ ಕಟ್ ಸಹ ಹೇಳಿದ್ದಾರೆ. ಈ ಚಿತ್ರವು ಕಾಮಿಡಿ ಹಾಗೂ ಆಕ್ಷನ್ ಎಲಿಮೆಂಟ್‌ಗಳನ್ನು ಒಳಗೊಂಡಿದ್ದು, ಅಪ್ಪ & ಮಗಳ ಎಮೋಷನ್‌ಗೂ ಸಾಕ್ಷಿಯಾಗಿದೆಯಂತೆ. ಉತ್ತಮ ಸಂಖ್ಯೆಯಲ್ಲಿಯೂ ಅಡ್ವಾನ್ಸ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ. 

ಇದೇ ಸಿನಿಮಾದಲ್ಲಿ ಪದ್ಮಶ್ರೀ ಜೈನ್ ನಾಯಕಿಯಾಗಿದ್ದಾರೆ. ಶೋಭ್‌ರಾಜ್, ರೇಖಾ ದಾಸ್, ಡಿ.ಕೆ.ವೇಣುಗೋಪಾಲ್, ಸುಶ್ಮಿತಾ ಜಗಪ್ಪ, ಮಹಾಂತೇಶ್ ಹಿರೇಮಠ, ರುಶಾಂಕ್ ಹಾಗೂ ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಿಜ್ ಯಾದವ್ ಮತ್ತು ನಾಗವೇಣಿ ನಾರಾಯಣಸ್ವಾಮಿ ನಿರ್ಮಿಸಿದ್ದು, ನಿತಿನ್‌ರಾಜ್ ಸಂಗೀತ ನೀಡಿದ್ದಾರೆ. ಯೋಗೇಶ್ವರನ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. 

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.