Today Gold Price: ಆಭರಣದ ಬೆಲೆ ಯಥಾಸ್ಥಿತಿ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಸೋಮವಾರ) ಆಭರಣದ ಬೆಲೆಯು ಯಾವುದೇ ರೀತಿಯಲ್ಲಿ ಬದಲಾಗದೆ ಹೆಚ್ಚು-ಕಮ್ಮಿ ಯಥಾಸ್ಥಿತಿಯಲ್ಲಿದೆ.

Aug 3, 2026 - 12:20
Aug 3, 2026 - 12:21
Today Gold Price: ಆಭರಣದ ಬೆಲೆ ಯಥಾಸ್ಥಿತಿ

ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಇಂದು (ಸೋಮವಾರ) ಆಭರಣದ ಬೆಲೆಯು ಯಾವುದೇ ರೀತಿಯಲ್ಲಿ ಬದಲಾಗದೆ ಹೆಚ್ಚು-ಕಮ್ಮಿ ಯಥಾಸ್ಥಿತಿಯಲ್ಲಿದೆ. ಇದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.
 
ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾ. 10 ಗ್ರಾಂ ಚಿನ್ನದ ದರ ರೂ.1,44,220 ಆಗಿದೆ. 22 ಕ್ಯಾ. 10 ಗ್ರಾಂ ಚಿನ್ನದ ಬೆಲೆ ರೂ.1,32,200ಕ್ಕೆ ತಲುಪಿದೆ. 18 ಕ್ಯಾ. 10 ಗ್ರಾಂ ಚಿನ್ನದ ದರ ರೂ.1,08,160 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.50,380ಕ್ಕೆ ಬಂದಿದೆ. 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ.
 
ರಾಷ್ಟ್ರ ರಾಜಧಾನಿ ನವದೆಹಲಿ 24 ಕ್ಯಾ. 10 ಗ್ರಾಂ ಚಿನ್ನದ ಬೆಲೆ ರೂ.1,44,370 ಆಗಿದೆ. 22 ಕ್ಯಾ. 10 ಗ್ರಾಂ ಚಿನ್ನದ ದರ ರೂ.1,32,350ಕ್ಕೆ ಬಂದಿದೆ. 18 ಕ್ಯಾ. 10 ಗ್ರಾಂ ಚಿನ್ನದ ಬೆಲೆ ರೂ.1,08,310 ಆಗಿದೆ. 10 ಗ್ರಾಂ ಪ್ಲಾಟಿನಂ ದರ ರೂ.50,380ಕ್ಕೆ ತಲುಪಿದೆ. ಹಾಗೆಯೇ 1 ಕೆಜಿ ಬೆಳ್ಳಿಯನ್ನು ರೂ.2,35,000 ಬೆಲೆಯಲ್ಲಿ ಮಾರಲಾಗುತ್ತಿದೆ.
 
ವಾಣಿಜ್ಯ ನಗರಿ ಮುಂಬೈನಲ್ಲಿ 24 ಕ್ಯಾ. 10 ಗ್ರಾಂ ಚಿನ್ನದ ದರ ರೂ.1,44,220 ಆಗಿದೆ. 22 ಕ್ಯಾ. 10 ಗ್ರಾಂ ಚಿನ್ನದ ಬೆಲೆ ರೂ.1,32,200ಕ್ಕೆ ತಲುಪಿದೆ. 18 ಕ್ಯಾ. 10 ಗ್ರಾಂ ಚಿನ್ನದ ದರ ರೂ.1,08,160 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.50,380ಕ್ಕೆ ಬಂದಿದೆ. 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ.
 
ಷೇರುಪೇಟೆ ಸಕಾರತ್ಮಕ ವಹಿವಾಟು: ಭಾರತದ ಷೇರುಪೇಟೆ ಆರಂಭಿಕ ವಹಿವಾಟು ಇಂದು ಸಕಾರತ್ಮಕವಾಗಿದೆ. ಸೆನ್ಸೆಕ್ಸ್ 519.05 ಅಂಕಗಳು ಏರಿಕೆಯಾಗಿ 78,613.69 ಅಂಕಗಳಿಗೆ ತಲುಪಿದೆ. ನಿಫ್ಟಿ 172.95 ಅಂಕಗಳು ಹೆಚ್ಚಳವಾಗಿ 24,556.55 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಇಂಟರ್‌ಗ್ಲೋಬ್ ಏವಿಯೇಷನ್, ಬಜಾಜ್ ಫೈನಾನ್ಸ್, ಐಟಿಸಿ ಹಾಗೂ ಬಜಾಜ್ ಫಿನ್‌ಸರ್ವ್ ಷೇರುಗಳು ಲಾಭದಲ್ಲಿವೆ. ಸನ್ ಫಾರ್ಮಾ, ಮಾರುತಿ ಸುಜುಕಿ, ಭಾರ್ತಿ ಏರ್‌ಟೆಲ್, ಒಎನ್‌ಜಿಸಿ ಮತ್ತು ಅಪೊಲೊ ಆಸ್ಪತ್ರೆ ಷೇರುಗಳು ನಷ್ಟದಲ್ಲಿವೆ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.