Day2Day News: ದೀಪಾವಳಿ ಡಿಜಿಟಲ್ ವಿಶೇಷಾಂಕ-2026.. ಕರ್ನಾಟಕದ ಮೊದಲ ಶಾರ್ಟ್ ನ್ಯೂಸ್ ಆಪ್ನ ವಿನೂತನ ಪ್ರಯತ್ನ
Day2Day News: ಡೇ2ಡೇ ನ್ಯೂಸ್ ಈ ಬಾರಿ ತನ್ನ ಮೊದಲ ಪ್ರಯತ್ನ ಎನ್ನುವಂತೆ ದೀಪಾವಳಿ ಹಬ್ಬವನ್ನು ವಿನೂತನ ಡಿಜಿಟಲ್ ಮಾಧ್ಯಮದ ಪರಿಕಲ್ಪನೆಯೊಂದಿಗೆ ಪ್ರಸ್ತುತಪಡಿಸುತ್ತಿದೆ.
Day2Day News: ಇದು ಸೋಷಿಯಲ್ ಮೀಡಿಯಾ ಜಗತ್ತು. ಅಂಗೈಯಲ್ಲಿ ಹಿಡಿದುಕೊಂಡಿರುವ ಮೊಬೈಲ್ ನಮ್ಮೆಲ್ಲರ ಬದುಕಿನ ಜತೆಗೆ ಬೆಸೆದುಕೊಂಡಿದೆ. ಈ ಮೊಬೈಲ್ ಅಥವಾ ಡಿಜಿಟಲ್ ಪ್ಲಾಟ್ಫಾರಂಗಳೇ ಇಂದು ಸುದ್ದಿ ಅಥವಾ ಮಾಹಿತಿಯನ್ನು ಒದಗಿಸುವ ಮಾಧ್ಯಮವಾಗಿ ಬೆಳೆಯುತ್ತಿದೆ. ಹೀಗಿರುವಾಗ, ಇಡೀ ನಮ್ಮ ಬದುಕೇ ಡಿಜಿಟಲ್ ಲೋಕದತ್ತ ಸಾಗುತ್ತಿದೆ. ಈ ಡಿಜಿಟಲ್ ಮಾಧ್ಯಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಾಧ್ಯತೆಗಳನ್ನು ಅಳವಡಿಸಿಕೊಂಡು ಇಂದಿನ ಓದುಗರು ಅದರಲ್ಲಿಯೂ ಯುವ ತಲೆಮಾರಿನ ಅನುಕೂಲತೆ-ನಿರೀಕ್ಷೆಗಳಿಗೆ ತಕ್ಕಂತೆ ಹುಟ್ಟುಕೊಂಡು ವೃತ್ತಿಪರವಾಗಿ ಬೆಳೆಯುತ್ತಿರುವ ಡಿಜಿಟಲ್ ಮಾಧ್ಯಮ ಸಂಸ್ಥೆಯೇ ಡೇ2ಡೇ ನ್ಯೂಸ್.
ಡೇ2ಡೇ ನ್ಯೂಸ್ ಈ ಬಾರಿ ತನ್ನ ಮೊದಲ ಪ್ರಯತ್ನ ಎನ್ನುವಂತೆ ದೀಪಾವಳಿ ಹಬ್ಬವನ್ನು ವಿನೂತನ ಡಿಜಿಟಲ್ ಮಾಧ್ಯಮದ ಪರಿಕಲ್ಪನೆಯೊಂದಿಗೆ ಪ್ರಸ್ತುತಪಡಿಸುತ್ತಿದೆ. ಅದರಂತೆ ಕರ್ನಾಟಕದ ಮೊದಲ ಶಾರ್ಟ್ ನ್ಯೂಸ್ ಆಪ್ ಕೂಡ ಆಗಿರುವ ಡೇ2ಡೇ ನ್ಯೂಸ್ ಮಾಧ್ಯಮ ಲೋಕದಲ್ಲಿಯೇ ಇದೇ ಮೊದಲ ಬಾರಿಗೆ ಡಿಜಿಟಲ್ ಮಾದರಿಯ ದೀಪಾವಳಿ ವಿಶೇಷಾಂಕವನ್ನು ಹೊರತಂದಿದೆ. ಓದುಗರಾದ ನೀವು ನಿಮ್ಮ ಅಂಗೈಯಲ್ಲಿರುವ ಮೊಬೈಲ್ನಲ್ಲಿಯೇ ಈ ದೀಪಾವಳಿ ವಿಶೇಷಾಂಕದ ಅನುಭವವನ್ನು ಪಡೆದುಕೊಳ್ಳಬಹುದು. ಡೇ2ಡೇ ನ್ಯೂಸ್ನ Short news ಆಪ್ ಹಾಗೂ News websiteನಲ್ಲಿ ಡೇ2ಡೇ ನ್ಯೂಸ್ ದೀಪಾವಳಿ ವಿಶೇಷಾಂಕವನ್ನು ನೋಡಬಹುದು.
ವಿಶೇಷವೆಂದರೆ, ಉದ್ಯಮದವರು, ಕಂಪೆನಿಗಳು ಸೇರಿದಂತೆ ನಾಡಿನ ಎಲ್ಲ ಬಿಸಿನೆಲ್ ವಲಯದವರಿಗೂ ದೀಪಾವಳಿ ಹಬ್ಬಕ್ಕೆ ತಮ್ಮ ಹಿತೈಷಿಗಳು, ಪಾಲುದಾರರು, ಗ್ರಾಹಕರಿಗೂ ಶುಭಾಷಯವನ್ನು ಹೇಳುವ ಅವಕಾಶವನ್ನು ಕಲ್ಪಿಸಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಬಹಳ ಸುಂದರವಾದ ವಿನ್ಯಾಸದೊಂದಿಗೆ ನಿಮ್ಮ ಹಾಗೂ ನಿಮ್ಮ ಕಂಪೆನಿಯ ಬ್ರಾಂಡ್ ಅನ್ನು ಹೆಚ್ಚಿನ ಗ್ರಾಹಕರು ಹಾಗೂ ಓದುಗರಿಗೆ ತಲುಪಿಸುವ ಪ್ರಯತ್ನವನ್ನು ಡೇ2ಡೇ ನ್ಯೂಸ್ ಸಂಸ್ಥೆ ಮಾಡುತ್ತದೆ. ಅಲ್ಲದೆ, ಇಲ್ಲಿ ನೀಡುವ ಪ್ರತಿಯೊಂದು ಜಾಹೀರಾತು ಕೂಡ ಡೇ2ಡೇ ನ್ಯೂಸ್ ಆಪ್ ಹಾಗೂ ಡೇ2ಡೇ ನ್ಯೂಸ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಡೇ2ಡೇ ನ್ಯೂಸ್ ಎನ್ನುವ ಈ ನವ ಮಾಧ್ಯಮದ ಇಂಥಹ ಹೊಸತನದ ಆವಿಷ್ಕಾರಗಳಿಗೆ ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಸದಾ ಇರಲಿ… ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7070708646