ಪುತ್ತೂರು: ಮರಾಠಿ ಯುವ ವೇದಿಕೆಯ ನೂತನ ಕಾರ್ಯಕಾರಿ ಸಮಿತಿ ರಚನೆ

Puttur: ಇತ್ತೀಚೆಗೆ 'ಮರಾಠಿ ಯುವ ವೇದಿಕೆ'ಯ ನೂತನ ಕಾರ್ಯಕಾರಿ ಸಮಿತಿ ರಚನೆಯಾಯಿತು.

Oct 6, 2026 - 16:48
ಪುತ್ತೂರು: ಮರಾಠಿ ಯುವ ವೇದಿಕೆಯ ನೂತನ ಕಾರ್ಯಕಾರಿ ಸಮಿತಿ ರಚನೆ

ಪುತ್ತೂರು: ಇತ್ತೀಚೆಗೆ ಕೊಂಬೆಟ್ಟು ಮರಾಠಿ ಸಮಾಜ ಮಂದಿರದಲ್ಲಿ, 2025-2026 ಸಾಲಿನ ಮರಾಠಿ ಯುವ ವೇದಿಕೆಯ ನೂತನ ಕಾರ್ಯಕಾರಿ ಸಮಿತಿ ರಚನೆಯಾಯಿತು. 

ಅಧ್ಯಕ್ಷರಾಗಿ ಸಂದೀಪ್ ಆರ್ಯಾಪು, ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಕೆ ಕಾಪುತಮೂಲೆ ಹಾಗೂ ಕೋಶಾಧಿಕಾರಿಯಾಗಿ ಗಂಗಾಧರ ಪಾಣಾಜೆ ನೇಮಕಗೊಂಡರು. 

ಇನ್ನುಳಿದಂತೆ ಉಪಾಧ್ಯಕ್ಷರಾಗಿ ಶ್ರೀನಿವಾಸ ಮಠಂತಬೆಟ್ಟು, ಕಾರ್ಯದರ್ಶಿಯಾಗಿ ವಸಂತ ಆರ್ಯಾಪು, ಕ್ರೀಡಾ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಕೆ.ಎಂ ಪುಣ್ಚಪ್ಪಾಡಿ‌, ಜಗದೀಶ್ ಎಲಿಕ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಹರ್ಷಿತಾ ಬಿ.ಟಿ ಶೇವಿರೆ, ತೇಜಸ್ ಎಂ.ಆರ್‌, ಭಜನಾ ಉಸ್ತುವಾರಿಯಾಗಿ ವೆಂಕಪ್ಪ ಬರೆಪ್ಪಾಡಿ,‌ ಸಂಘಟನಾ ಕಾರ್ಯದರ್ಶಿಗಳಾಗಿ, ರವೀಶ್ ತಾರಿಗುಡ್ಡೆ, ವಿಜಯ ಮಠಂತಬೆಟ್ಟು ಮತ್ತು ಗೋಪಾಲ ಪಡುಮಲೆ ಆಯ್ಕೆಯಾದರು. 

ಸದಸ್ಯರಾಗಿ, ಆಕಾಶ್ ನೆಹರು ನಗರ, ನವೀನ್ ಎರ್ಕಮೆ, ಕುಸುಮಾಧರ. ಅಶ್ವಿನಿ ಸಿ.ಹೆಚ್ ಚಾಕೊಟೆ, ಸ್ವಾತಿ ಬೊಳಿಂಜ, ಸೌಜನ್ಯ‌ ಬೊಳಿಂಜ, ಹರ್ಷತಾ ಎನ್, ಸಾಲ್ಮರ, ಪ್ರಣತಿ ಬಿ, ನವೀನ್ ಮೈರ, ಅಶ್ವಿತಾ ಜರಿನಾರು, ಜಸ್ಮಿತಾ ಜರಿನಾರು, ನಮ್ರತಾ ಡಿ ಕೈಕಾರ, ಮಮತಾ ಎಸ್ ಪಂಜಿಗ, ಭೂಮಿಕಾ, ದೀಕ್ಷಾ ನಾಯ್ಕ್ ಹಾಗೂ ನವ್ಯಶ್ರೀ ಕೆ ಅವರನ್ನು ನೇಮಿಸಲಾಯಿತು. 

ಮರಾಠಿ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಕಾರ್ಯದರ್ಶಿಯನ್ನು ರಾಮಚಂದ್ರ ನಾಯ್ಕ್ ಕೇಪುಲು ಈ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.