Day2day Special: ಮಂಗಳೂರಿನಲ್ಲಿ ನಡೆಯುತ್ತಿರುವ ಡ್ರಗ್ಸ್‌ ಜಾಲದ ಹಿಂದಿನ ಕರಾಳ ಕಥೆ! Video

Day2day Special: ಡ್ರಗ್ಸ್‌ ಜಾಲದ ಹಿಂದಿನ ಕರಾಳ ಕಥೆಯನ್ನು ಫೊರೆನ್ಸಿಕ್‌ ತಜ್ಞರಾಗಿರುವ ಡಾ.ಪರಿಣಿತ ನಾಯಕ್‌ ಅವರು, ಡೇ2ಡೇ ನ್ಯೂಸ್‌ನ ಯೂಟ್ಯೂಬ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.

Nov 14, 2026 - 20:45
Nov 14, 2026 - 20:45
Day2day Special: ಮಂಗಳೂರಿನಲ್ಲಿ ನಡೆಯುತ್ತಿರುವ ಡ್ರಗ್ಸ್‌ ಜಾಲದ ಹಿಂದಿನ ಕರಾಳ ಕಥೆ! Video

Day2day Special: 'ಡ್ರಗ್ಸ್‌' ಜಾಲ ಬಹಳ ದೊಡ್ಡ ಮಟ್ಟದಲ್ಲಿ ವ್ಯಾಪಿಸಿಕೊಂಡಿದೆ. ಅದರ ನಿರ್ಮೂಲನೆಗೆ ನಮ್ಮ ಪೊಲೀಸ್‌ ಇಲಾಖೆ ಸೇರಿದಂತೆ ನಾಗರಿಕ ಸಮಾಜ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಷ್ಟಾಗಿಯೂ ಮಂಗಳೂರು ಸೇರಿದಂತೆ ಎಲ್ಲೆಡೆ ಈ ಡ್ರಗ್ಸ್‌ ದಂಧೆ ಯುವ ಪೀಳಿಗೆಯನ್ನು ಹಾಳು ಮಾಡುತ್ತಿರುವುದು ಅತ್ಯಂತ ನೋವಿನ ಹಾಗೂ ಗಂಭೀರ ವಿಚಾರ. 

ಯುವ ಸಮೂಹವನ್ನು ದಾರಿ ತಪ್ಪಿಸುತ್ತಿರುವ ಈ ಡ್ರಗ್ಸ್‌ ಜಾಲದ ವಿರುದ್ಧ ಇಡೀ ಸಮಾಜ ಒಟ್ಟಾಗಿ ದಿಟ್ಟ ಹೆಜ್ಜೆ ಇಟ್ಟಾಗ ಮಾತ್ರ ಈ ಭಯಾನಕ ದಂಧೆಯನ್ನು ಮಟ್ಟ ಹಾಕಬಹುದು. ಈ ಹಿನ್ನಲೆಯಲ್ಲಿ ಈ ಡ್ರಗ್ಸ್‌ ಜಾಲದ ಹಿಂದಿನ ಕರಾಳ ಕಥೆಯನ್ನು ಫೊರೆನ್ಸಿಕ್‌ ತಜ್ಞರಾಗಿರುವ ಡಾ.ಪರಿಣಿತ ನಾಯಕ್‌ ಅವರು ಡೇ2ಡೇ ನ್ಯೂಸ್‌ನ ಯೂಟ್ಯೂಬ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. 

ಜನರಲ್ಲಿ ಜಾಗೃತಿ ಮೂಡಿಸುವ ಈ ವಿಡಿಯೋವನ್ನು ನೋಡಿ ಬೇರೆಯವರೊಂದಿಗೂ ಶೇರ್‌ ಮಾಡುವ ಮೂಲಕ ನಮ್ಮ ಮಕ್ಕಳು-ಯುವ ಮನಸ್ಸುಗಳನ್ನು ಡ್ರಗ್ಸ್‌ ಜಾಲಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವ ಜತೆಗೆ ಜಾಗೃತಿ ಮೂಡಿಸುವ ಬಹುದೊಡ್ಡ ಜವಾಬ್ದಾರಿಯೂ ನಮ್ಮದಾಗಲಿ ಎನ್ನುವುದು ಆಶಯವಾಗಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.