Agadha: ಅಗಾಧ ಚಿತ್ರ OTTಯಲ್ಲಿ ಬಿಡುಗಡೆ
Agadha: ತೆಲುಗಿನ ಹಾರರ್ ಥ್ರಿಲ್ಲರ್ 'ಅಗಾಧ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೊಂಡಿದೆ.
Agadha: ತೆಲುಗಿನ ಹಾರರ್ ಥ್ರಿಲ್ಲರ್ 'ಅಗಾಧ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ಶುಕ್ರವಾರದಿಂದ (ಸೆ.25) 'ಜೀ5' ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಆ.14 ರಂದು ಈ ಚಿತ್ರ ರಿಲೀಸ್ ಆಗಿತ್ತು. ಇದರ ಚಿತ್ರಕತೆಯು ನಿಗೂಢ ಅತಿಮಾನುಷ ಶಕ್ತಿಯ ಸುತ್ತ ಸುತ್ತುತ್ತದೆ. ಖ್ಯಾತ ನಿರ್ದೇಶಕ ಎಂ.ಎಸ್.ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀಆದಿ ವರಾಹ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ನಿರ್ಮಿಸಲಾಗಿದೆ.
ಕಾಮಾಕ್ಷಿ ಭಾಸ್ಕರ್ಲಾ, ಶ್ರವಣ್ ರೆಡ್ಡಿ, ಉಲ್ಕಾ ಗುಪ್ತಾ, ಜೋವಿಕಾ ವಿಜಯಕುಮಾರ್ ಹಾಗೂ ಭಾನು ಚಂದರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಾನಿ ಚಮಿಡಿಶೆಟ್ಟಿ ಮ್ಯೂಸಿಕ್ ನೀಡಿದ್ದಾರೆ. ಜುನೈದ್ ಸಿದ್ದಿಕಿ ಕ್ಯಾಮೆರಾ ವರ್ಕ್ ಇದ್ದು, ರಾಮ್ ಸುಂಕರ ಆರ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.